HD Kumaraswamy: ನನ್ನದು ಸಣ್ಣ ಪಕ್ಷ... ಎಕ್ಸಿಟ್ ಪೋಲ್‌ ಬಗ್ಗೆ HD ಕುಮಾರಸ್ವಾಮಿ ಬೇಸರ |Karnataka Election 2023

2023-05-13 169

ವಿಧಾನಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮನೆಯಲ್ಲೆ ಉಳಿದು ಚುನಾವಣಾ ಫಲಿತಾಂಶವನ್ನು ಹೆಚ್ಡಿ ಕುಮಾರಸ್ವಾಮಿ ವೀಕ್ಷಣೆ ಮಾಡಲಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಚುನಾವಣೋತ್ತರ ಸಮೀಕ್ಷೆಗಳಿಗೆ ಅಸಮಾಧಾನ ಹೊರ ಹಾಕಿದರು.

#HDKumaraswamy, #JDSKingmaker #Exitpoll #HDKhealth #EVM #Karnatakaassemblyelections2023 #Karnatakaelectionresults #Electioncommission,

~HT.188~PR.28~ED.35~